frowziness ಹ್ರೌಸಿನಿಸ್‍
ನಾಮವಾಚಕ
  1. ಕೆಟ್ಟನಾತ ಬಡಿಯುವಿಕೆ; ನಾರುವಿಕೆ; ದುರ್ವಾಸನೆ, ಮುಗ್ಗಲು ನಾತ – ತುಂಬಿರುವುದು.
  2. ಗಾಳಿಬೆಳಕು ಹೋಗದಿರುವ ಸ್ಥಿತಿ; ಮಬ್ಬುಮಬ್ಬಾಗಿರುವಿಕೆ.
  3. ಕೊಳಕಾಗಿ ಇರುವುದು; ಚೊಕ್ಕಟವಿಲ್ಲದಿರುವಿಕೆ; ಒಪ್ಪಓರಣವಿಲ್ಲದಿರುವಿಕೆ.