frowningly ಹ್ರೌನಿಂಗ್‍ಲಿ
ಕ್ರಿಯಾವಿಶೇಷಣ
  1. ಹುಬ್ಬು ಗಂಟಿಕ್ಕಿ; ಹುಬ್ಬುಗಂಟಿನಿಂದ.
  2. ಹುಬ್ಬುಜರ್ಬಿನಿಂದ.
  3. ಕೋಪದಿಂದ.
  4. ಅಸಮಾಧಾನದಿಂದ; ಅಸಮ್ಮತಿಯಿಂದ.