froward ಹ್ರೋಅರ್ಡ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ವಕ್ರ; ವಕ್ರಬುದ್ಧಿಯ; ಕೊಂಕು; ಕೊಂಕುತನದ.
  2. ಚಂಡಿ; ಚಂಡಿತನದ; ಮೊಂಡು; ಮೊಂಡುತನದ; ಶಠ; ಹಠಮಾರಿ ಸ್ವಭಾವದ.