frottage ಹ್ರಾಟಾಷ್‍
ನಾಮವಾಚಕ
  1. (ಮನಶ್ಶಾಸ್ತ್ರ) ತೀಡುವ ತೀಟೆ; ವಸ್ತ್ರಸ್ಪರ್ಶವಾಂಛೆ; ಬಟ್ಟೆಯುಟ್ಟ ಹೆಂಗಸಿನ ಬಟ್ಟೆಗೆ ತನ್ನ ಬಟ್ಟೆಯನ್ನು ಸೋಕಿಸುವ, ಗಂಡಸಿನ ಅಪಸಾಮಾನ್ಯ ಬಯಕೆ.
  2. (ಕಲೆ) ಉಜ್ಜುತಂತ್ರ; ಮಟ್ಟಸವಲ್ಲದ ಮೇಲ್ಮೈಯಿಂದ, ಉದಾಹರಣೆಗೆ ಗೋಣಿತಾಟಿನಿಂದ, ಉಜ್ಜುಪ್ರತಿತೆಗೆಯುವ ತಂತ್ರ.