frothy ಹ್ರಾತಿ
ಗುಣವಾಚಕ
  1. ನೊರೆಗೂಡಿದ; ನೊರೆತುಂಬಿದ; ನೊರೆನೊರೆಯಾದ.
  2. ನೊರೆಯಂತಿರುವ; ಫೇನಸದೃಶ.
  3. (ರೂಪಕವಾಗಿ) ಪೊಳ್ಳಾದ; ಹುರುಳಿಲ್ಲದ; ಸತ್ತ್ವವಿಲ್ಲದ; ನಿಸ್ಸಾರ: frothy talk ಹುರುಳಿಲ್ಲದ ಹರಟೆ. ಗೊಡ್ಡು ಹರಟೆ; frothy orator
    1. ಪೊಳ್ಳುಮಾತಿನ, ಆಡಂಬರ ಶೈಲಿಯ – ವಾಗ್ಮಿ, ಭಾಷಣಕಾರ.
    2. ಒಣಜಂಬದ ವಾಗ್ಮಿ; ಬರಿ ಬಡಾಯಿಯ ಭಾಷಣಕಾರ.
  4. (ರೂಪಕವಾಗಿ) ಒಣಜಂಬದ; ಬಡಾಯಿಯ.