frothiness ಹ್ರಾತಿನಿಸ್‍
ನಾಮವಾಚಕ
  1. (ರೂಪಕವಾಗಿ) ಒಣಜಂಬ ಮಾಡುವ ಸ್ವಭಾವ; ಒಣಜಂಬ(ಗಾರಿಕೆ); ಬರಿ ಬಡಾಯಿ(ಗಾರಿಕೆ).
  2. (ರೂಪಕವಾಗಿ) ಪೊಳ್ಳುತನ; ಹುರುಳಿಲ್ಲದಿರುವಿಕೆ; ಸತ್ತ್ವಶೂನ್ಯತೆ;
  3. ನೊರೆನೊರೆಯಾಗಿರುವಿಕೆ; ಬುದ್ಬುದತೆ; ನೊರೆಯಿಂದ ಕೂಡಿರುವಿಕೆ.
  4. ನೊರೆಯಂತಿರುವಿಕೆ; ಫೇನಸದೃಶತೆ.