frothily ಹ್ರಾತಿಲಿ
ಕ್ರಿಯಾವಿಶೇಷಣ
  1. (ರೂಪಕವಾಗಿ) ಒಜಂಬದಿಂದ; ಬರಿಯ ಬಡಾಯಿಯಿಂದ.
  2. (ರೂಪಕವಾಗಿ) ಪೊಳ್ಳಾಗಿ; ಹುರುಳಿಲ್ಲದೆ; ನಿಸ್ಸಾರವಾಗಿ; ಸತ್ತ್ವಶೂನ್ಯವಾಗಿ.
  3. ನೊರೆಯಿಂದ ಕೂಡಿ.