froth-blower ಹ್ರಾತ್‍ಬ್ಲೋಅರ್‍
ನಾಮವಾಚಕ

(ಹಾಸ್ಯ ಪ್ರಯೋಗ) ಬಿಯರ್‍ ಕುಡುಕ; ಬಿಯರ್‍ ಕುಡಿಯುವವನು (ಮುಖ್ಯವಾಗಿ ಒಂದು ದಾನಧರ್ಮದ ಸಂಘಕ್ಕೆ ಸದಸ್ಯನಾದವನ ವೃತ್ತಿನಾಮವಾಗಿ ಪ್ರಯೋಗ).