frosty ಹ್ರಾಸ್ಟಿ
ಗುಣವಾಚಕ
  1. ಹಿಮದಿಂದ ತೀರ ಶೀತವಾದ; ಹಿಮದಿಂದ ಕೊರೆಯುವ.
  2. ಉತ್ಸಾಹಭಂಗ ಮಾಡುವ; ಉಲ್ಲಾಸಗೆಡಿಸುವ.
  3. ಆದರವಿಲ್ಲದ; ಭಾವಶೂನ್ಯವಾದ.
  4. ಹಿಮ ಕವಿದ.
  5. ಹಿಮ ಕವಿದಂತಿರುವ.