frostiness ಹ್ರಾಸ್ಟಿನಿಸ್‍
ನಾಮವಾಚಕ
  1. ಉತ್ಸಾಹಭಂಗ ಮಾಡುವ ಸ್ವಭಾವ ಯಾ ನಡವಳಿಕೆ; ಉಲ್ಲಾಸಗೇಡಿ ವರ್ತನೆ.
  2. ಭಾವರಾಹಿತ್ಯ; ಆದರ, ಒಲವು – ಇಲ್ಲದಿರುವಿಕೆ.