frore ಹ್ರೋರ್‍
ಗುಣವಾಚಕ

(ಕಾವ್ಯಪ್ರಯೋಗ)

  1. ಹಿಮಗಡ್ಡೆ ಕಟ್ಟಿದ; ನೀರ್ಗಲ್ಲಾದ.
  2. ಮಂಜುಗರೆಯುವ; ಹಿಮ ಬೀಳುತ್ತಿರುವ.