fronton ಹ್ರಂಟನ್‍
ನಾಮವಾಚಕ

(ವಾಸ್ತುಶಿಲ್ಪ)

  1. (ಬಾಗಿಲು, ಕಿಟಕಿ, ಮೊದಲಾದವುಗಳ ಮೇಲಿನ) ಮುಮ್ಮೂಲೆ; ತ್ರಿಕೋಣಾಕೃತಿಯ ಅಲಂಕಾರ.
  2. (ಗ್ರೀಕ್‍ ಶೈಲಿಯ) ಮನೆಯ ಮುಂಭಾಗದ, ಮುಖ್ಯವಾಗಿ ಪೋರ್ಟಿಕೋವಿನ, ಮೇಲಿರುವ ತ್ರಿಕೋನಾಕಾರದ ಕಟ್ಟಡ, ರಚನೆ.