frontlet ಹ್ರಂಟ್‍ಲಿಟ್‍
ನಾಮವಾಚಕ
  1. ಹಣೆಪಟ್ಟಿ; ಲಲಾಟಪಟ್ಟಿಕೆ; ಹಣೆಯ ಮೇಲೆ ಧರಿಸುವ ಒಡವೆ.
  2. = phylactery.
  3. ಪ್ರಾಣಿಯ – ಹಣೆ, ನೊಸಲು.
  4. (ಚರ್ಚಿನ) ಧ್ಯಾನಪೀಠದ ಮೇಲುಹೊದಿಕೆ; ಮುಖಾವರಣದ ಮೇಲ್ಭಾಗದಲ್ಲಿ ಇಳಿಯಬಿಟ್ಟಿರುವ ವಸ್ತ್ರ.