See also 2frontispiece
1frontispiece ಹ್ರಂ(ಹ್ರಾಂ)ಟಿಸ್‍ಪೀಸ್‍
ನಾಮವಾಚಕ
  1. (ವಾಸ್ತುಶಿಲ್ಪ) ಕಟ್ಟಡದ:
    1. ಪ್ರಧಾನಮುಖ; ಮುಮ್ಮುಖ; ಮುಂಭಾಗ.
    2. ಅಲಂಕಾರ ಮಾಡಿದ ಮುಂಬಾಗಿಲು; ಅಲಂಕೃತ ಯಾ ಚಿತ್ರಿತ ಮುಖದ್ವಾರ.
    3. ಬಾಗಿಲು ಮೊದಲಾದವುಗಳ ಮೇಲಿನ ತ್ರಿಕೋಣಾಕಾರದ ಅಲಂಕಾರ ಮೊದಲಾದವು
  2. (ಪುಸ್ತಕದ ಮುಖಪುಟಕ್ಕೆ ಯಾ ಅದರ ಒಂದು ಭಾಗಕ್ಕೆ, ಎದುರಾಗಿರುವ) ಮುಖಚಿತ್ರ.
See also 1frontispiece
2frontispiece ಹ್ರಂ(ಹ್ರಾ)ಟಿಸ್‍ಪೀಸ್‍
ಸಕರ್ಮಕ ಕ್ರಿಯಾಪದ

ಮುಖಚಿತ್ರ ಹಾಕು: to frontispiece his book ಅವನ ಪುಸ್ತಕಕ್ಕೆ ಮುಖಚಿತ್ರ ಹಾಕಲು.