frontiersman ಹ್ರಂ(ಹ್ರಾಂ)ಟಿಅರ್ಸ್‍ಮನ್‍
ನಾಮವಾಚಕ

ಗಡಿನಾಡಿನವ; ನಾಗರಿಕ ಪ್ರದೇಶಗಳ ಗಡಿಯಲ್ಲಿ ಯಾ ಗಡಿಯಾಚೆ ವಾಸಿಸುವವನು.