See also 2frontal
1frontal ಹ್ರಂ(ಹ್ರಾಂ)ಟಲ್‍
ನಾಮವಾಚಕ
  1. (ಚರ್ಚಿನಲ್ಲಿ) ಧ್ಯಾನಪೀಠದ ಅವಗುಂಠನ, ಮುಖಾವರಣ; ಬಲಿಪೀಠದ ಯಾ ಪೂಜಾವೇದಿಕೆಯ ಮುಖದ ಹೊದಿಕೆ.
  2. (ಮನೆಯ) ಮುಮ್ಮುಖ; ಮುಂಭಾಗ.
See also 1frontal
2frontal ಹ್ರಂ(ಹ್ರಾಂ)ಟಲ್‍
ಗುಣವಾಚಕ
  1. ಹಣೆಯ: frontal bone ಹಣೆಯ ಎಲುಬು; ಫಾಲಾಸ್ಥಿ.
  2. ಎದುರಾದ; ಎದುರಿನ; (ಮುಖಕ್ಕೆ) ನೇರವಾದ; ಮುಖಾಮುಖಿಯಾದ: frontal attack (ಹಿಂದಿನಿಂದ ಯಾ ಪಕ್ಕದಿಂದ ಅಲ್ಲದ) ಮುಖಾಮುಖಿ ಅಕ್ರಮಣ; ಎದುರು ದಾಳಿ.
  3. ಎದುರುಮುಖದ; ಅಭಿಮುಖವಾದ; ನೋಡುವವರತ್ತ ಮುಖ ತಿರುಗಿಸಿರುವ ವ್ಯಕ್ತಿಯ: frontal picture ಎದುರುಮುಖದ ಚಿತ್ರ; ಅಭಿಮುಖ ಚಿತ್ರ.