frond ಹ್ರಾಂಡ್‍
ನಾಮವಾಚಕ
  1. (ಸಸ್ಯವಿಜ್ಞಾನ) ಪರ್ಣಾಂಗ; ಗರಿ; ಸೋಗೆ:
    1. ಜರಿಗಿಡಗಳ ಮತ್ತು ತಾಳೆಬಳಗದ ಗಿಡಗಳ ಗರಿ.
    2. ಕಾಂಡ ಮತ್ತು ಎಲೆಗಳಿಗೆ ಭೇದವಿಲ್ಲದಂತೆ ಒಂದೇ ಆಗಿ ಬೆಳೆದಿರುವ ಕಲ್ಲುಹೂವುಗಳ ಗರಿ.
  2. (ಪ್ರಾಣಿವಿಜ್ಞಾನ) ಪರ್ಣಾಂಗ; ಕೆಲವು ಪ್ರಾಣಿಗಳಲ್ಲಿ ಕಾಣಬರುವ ಎಲೆಯಂಥ ಭಾಗ.