frolicsomeness ಹ್ರಾಲಿಕ್‍ಸಮ್‍ನಿಸ್‍
ನಾಮವಾಚಕ
  1. ಗೆಲವಿನ ಸ್ವಭಾವ; ಹರ್ಷ ತುಂಬಿರುವಿಕೆ; ಉಲ್ಲಾಸ ಪ್ರವೃತ್ತಿ.
  2. ನಲಿದಾಡುತ್ತಿರುವಿಕೆ; ಕುಣಿದಾಡುತ್ತಿರುವಿಕೆ.
  3. ಹುಡುಗಾಟಿಕೆ ಪ್ರವೃತ್ತಿ.