frolicsomely ಹ್ರಾಲಿಕ್‍ಸಮ್‍ಲಿ
ಕ್ರಿಯಾವಿಶೇಷಣ
  1. ಗೆಲವಿನಿಂದ ಕೂಡಿ; ಉಲ್ಲಾಸ ತುಂಬಿ.
  2. ನಲಿದಾಡುತ್ತ; ಕುಣಿದಾಡುತ್ತ.
  3. ಹುಡುಗಾಟಿಕೆಯಿಂದ ಕೂಡಿ.