frolicsome ಹ್ರಾಲಿಕ್‍ಸಮ್‍
ಗುಣವಾಚಕ
  1. ಗೆಲವಿನಿಂದ ಕೂಡಿದ; ಹರ್ಷಯುಕ್ತ; ಉಲ್ಲಾಸ ತುಂಬಿದ; ಉಲ್ಲಾಸಿ.
  2. ವಿನೋದಶೀಲ.
  3. ಹುಡುಗಾಟಿಕೆಯ (ಸ್ವಭಾವದ).