See also 2frogmarch
1frogmarch ಹ್ರಾಗ್‍ಮಾರ್ಚ್‍
ನಾಮವಾಚಕ

ಕಪ್ಪೆಸಾಗಣೆ; ಸೆರೆಯಾಳನ್ನು ಮುಖವಡಿಯಾಗಿ ಮಾಡಿ ಅವನ ಎರಡು ಕೈಗಳನ್ನು ಇಬ್ಬರು ಎರಡು ಕಾಲುಗಳನ್ನು ಇಬ್ಬರು ಹಿಡಿದು ಎತ್ತಿಕೊಂಡು ಹೋಗುವುದು, ಕಪ್ಪೆಯಂತೆ ಸಾಗಿಸುವುದು.

See also 1frogmarch
2frogmarch ಹ್ರಾಗ್‍ಮಾರ್ಚ್‍
ಸಕರ್ಮಕ ಕ್ರಿಯಾಪದ

ಕಪ್ಪೆ(ಯಂತೆ)ನಡಸು, ಸಾಗಿಸು:

  1. ಕೈಗಳನ್ನು ದೇಹದ ಹಿಂಭಾಗದಲ್ಲಿ ಕಟ್ಟಿ ಹಿಡಿದು ವ್ಯಕ್ತಿಯನ್ನು ತಳ್ಳಿಕೊಂಡು ಹೋಗು.
  2. ವ್ಯಕ್ತಿಯನ್ನು ಮುಖವಡಿಯಾಗಿ ಮಾಡಿ ಅವನ ಕೈಗಳನ್ನು ಇಬ್ಬರು, ಕಾಲುಗಳನ್ನು ಇಬ್ಬರು ಹಿಡಿದು ಹೊತ್ತುಕೊಂಡು ಹೋಗು.