frogman ಹ್ರಾಗ್‍ಮನ್‍
ನಾಮವಾಚಕ

ಕಪ್ಪೆಮನುಷ್ಯ; ನರಮಂಡೂಕ; ಕಡಲೊಳಗೆ (ಹಿಂದೆ ಶತ್ರುನೌಕೆಗಳ ವಿರುದ್ಧ) ವಿವಿಧ ಕಾರ್ಯಾಚರಣೆಗಳನ್ನು ನಡೆಸಲು ರಬ್ಬರ್‍ ಕವಚ, ಹ್ಲಿಪರು, ಕನ್ನಡಕ, ಮೊದಲಾದವುಗಳಿಂದ ಸಜ್ಜುಗೊಂಡವನು.