frog-spawn ಹ್ರಾಗ್‍ಸ್ಪಾನ್‍
ನಾಮವಾಚಕ
  1. ಕಪ್ಪೆಮೊಟ್ಟೆ.
  2. ಕಪ್ಪೆಪಾಚಿ; ಸಿಹಿನೀರಿನ ವಿವಿಧ ಶೈವಲಜಾತಿಗಳ ಹೆಸರು.
  3. ಕಪ್ಪೆಕಡುಬು; ಕಪ್ಪೆ ಮೊಟ್ಟೆಯನ್ನು ಹೋಲುವ ಸೀಮೆಅಕ್ಕಿಯ ಕಡುಬು.