See also 2frock
1frock ಹ್ರಾಕ್‍
ನಾಮವಾಚಕ
  1. (ಕ್ರೈಸ್ತಪಾದ್ರಿಯ ಯಾ ಕ್ರೈಸ್ತ ಸಂನ್ಯಾಸಿಯ ಸಡಿಲ ತೋಳಿನ) ಗೌನು; ನಿಲುವಂಗಿ.
  2. (ರೂಪಕವಾಗಿ) ಪಾದ್ರಿಗುಣ; ಪಾದ್ರಿ ಸ್ವಭಾವ.
  3. ರೈತನ ಜುಬ್ಬ.
  4. ನಾವಿಕನ ಉಣ್ಣೆಯ ಅಂಗಿ.
  5. (ಮನೆಯಲ್ಲಿ ಉಡಲು, ರವಿಕೆ ಸಮೇತ ಹೊಲಿದ, ಮಗುವಿನ ಒಂದು ನಮೂನೆಯ) ಹ್ರಾಕ್‍; ರವಿಕೆಲಂಗ.
  6. (ಪಾಶ್ಚಾತ್ಯ) ಹೆಂಗಸರ ಲಂಗ.
  7. (ಬ್ರಿಟಿಷ್‍ ಪ್ರಯೋಗ) (ಮುಂಭಾಗ ಸೀಳಿಲ್ಲದ) ಗಂಡಸಿನ ನಿಲುವಂಗಿ.
  8. ಸೈನಿಕನ ಅದೇ ಬಗೆಯ ನಿಲುವಂಗಿ.
See also 1frock
2frock ಹ್ರಾಕ್‍
ಸಕರ್ಮಕ ಕ್ರಿಯಾಪದ

ಪಾದ್ರಿಯ ಅಧಿಕಾರ ಕೊಡು.