fro ಹ್ರೋ
ಕ್ರಿಯಾವಿಶೇಷಣ

ಮುಂದಕ್ಕೆ (ಈಗ to and fro ಎಂಬ ಪದಗುಚ್ಛದಲ್ಲಿ ಮಾತ್ರ ಪ್ರಯೋಗ).

ಪದಗುಚ್ಛ

to and fro

  1. ಹಿಂದಕ್ಕೂ ಮುಂದಕ್ಕೂ.
  2. (ಪುನಃಪುನಃ ಮಾಡುವ ಪ್ರಯಾಣಗಳ ವಿಷಯದಲ್ಲಿ) ಹೋಗಬರ; ಒಂದು ಸ್ಥಳದಿಂದ ಮತ್ತೊಂದಕ್ಕೆ; ಗಮನಾಗಮನಕ್ಕೆ; ಗಮನ ಪ್ರತಿಗಮನಕ್ಕೆ; ಊರಿಂದೂರಿಗೆ ಹೋಗಿ ಬರುವುದಕ್ಕೆ.