See also 2frizzle  3frizzle
1frizzle ಹ್ರಿಸ್‍ಲ್‍
ಸಕರ್ಮಕ ಕ್ರಿಯಾಪದ

(ಕೂದಲು ಮೊದಲಾದವನ್ನು) (ಸಣ್ಣಸಣ್ಣ, ಮುರಿಮುರಿಯಾದ) ಗುಂಗುರುಗಳಾಗಿ ಮಾಡು.

ಅಕರ್ಮಕ ಕ್ರಿಯಾಪದ

(ಕೂದಲು ಮೊದಲಾದವುಗಳ ವಿಷಯದಲ್ಲಿ ಸಣ್ಣಸಣ್ಣ ಮುರಿಮುರಿಯಾದ) ಗುಂಗುರಾಗು.

See also 1frizzle  3frizzle
2frizzle ಹ್ರಿಸ್‍ಲ್‍
ನಾಮವಾಚಕ

ಗುಂಗುರುಕೂದಲು; ಸುರುಳಿ, ಉಂಗುರ – ಕುರುಳು.

See also 1frizzle  2frizzle
3frizzle ಹ್ರಿಸ್‍ಲ್‍
ಸಕರ್ಮಕ ಕ್ರಿಯಾಪದ
  1. ಚಟಪಟಗುಟ್ಟುವಂತೆ (ಬರಿ ಬಾಣಲೆಯ ಮೇಲೋ ಸ್ವಲ್ಪ ಎಣ್ಣೆ ಯಾ ತುಪ್ಪದಲ್ಲೋ) ಹುರಿ.
  2. ಎಣ್ಣೆ ಯಾ ತುಪ್ಪದಲ್ಲಿ ಕರಿ.
ಅಕರ್ಮಕ ಕ್ರಿಯಾಪದ

(ಹುರಿಯುವಾಗ, ಕರಿಯುವಾಗ) ಚಟಪಟಗುಟ್ಟು; ಚಟಪಟಿಸು.