See also 2frizz  3frizz
1frizz ಹ್ರಿಸ್‍
ಸಕರ್ಮಕ ಕ್ರಿಯಾಪದ
  1. (ಕೂದಲನ್ನು, ಕುರುಳನ್ನು) ಗುಂಗುರಿಸು; ಗುಂಗುರುಗುಂಗುರಾಗಿ ಮಾಡು; ಸುರುಳಿಸುರುಳಿಮಾಡು.
  2. (ಮೃದು ಚರ್ಮ ಮೊದಲಾದವನ್ನು ಉಜ್ಜುಗಲ್ಲಿನಿಂದಲೋ ಹೆರೆಗತ್ತಿಯಿಂದಲೋ) ನಯಮಾಡು; ನಯಗೊಳಿಸು.
ಅಕರ್ಮಕ ಕ್ರಿಯಾಪದ

(ಕೂದಲು, ಕುರುಳು) ಗುಂಗುರುಗುಂಗುರಾಗಿ ನಿಲ್ಲು; ಸುರುಳಿಸುರುಳಿಯಾಗು.

See also 1frizz  3frizz
2frizz ಹ್ರಿಸ್‍
ನಾಮವಾಚಕ
  1. (ಕೂದಲು) ಗುಂಗುರು ಗುಂಗುರಾಗಿರುವುದು; ಗುಂಗುರುಕೂದಲು.
  2. ಗುಂಗುರು ಕುರುಳಿನ ಸಾಲು.
See also 1frizz  2frizz
3frizz ಹ್ರಿಸ್‍
ಅಕರ್ಮಕ ಕ್ರಿಯಾಪದ

ಹುರಿಯುವಾಗ ಯಾ ಕರಿಯುವಾಗ ಚಟಪಟಗುಟ್ಟು.