frivolous ಹ್ರಿವಲಸ್‍
ಗುಣವಾಚಕ
  1. ಜುಜುಬಿ; ಕೆಲಸಕ್ಕೆ ಬಾರದಷ್ಟು ಅಲ್ಪವಾದ.
  2. ಡೌಲಿನ; ಬೆಡಗಿನ; ಥಳಕುಪಳಕಿನ.
  3. ಕ್ಷುದ್ರ; ಕ್ಷುಲ್ಲಕ; ತುಚ್ಛ.
  4. ನಿಷ್ಪ್ರಯೋಜಕ; ನಿರುಪಯುಕ್ತ; ಕೆಲಸಕ್ಕೆ ಬಾರದ.
  5. ಹುಡುಗಾಟಿಕೆ ಸ್ವಭಾವದ; ಲಘು ಬುದ್ಧಿಯ; ವಿವೇಕವಿಲ್ಲದ.