frivol ಹ್ರಿವಲ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ frivolled, ವರ್ತಮಾನ ಕೃದಂತ frivolling).

ಸಕರ್ಮಕ ಕ್ರಿಯಾಪದ

(ಹಣ, ಕಾಲ) ಬುದ್ಧಿಯಿಲ್ಲದೆ ಪೋಲು ಮಾಡಿಬಿಡು; ವ್ಯರ್ಥವಾಗಿ ಕಳೆದುಬಿಡು; ವಿವೇಕವಿಲ್ಲದೆ ಹಾಳು ಮಾಡು; ದುರ್ವ್ಯಯಮಾಡು.

ಅಕರ್ಮಕ ಕ್ರಿಯಾಪದ

ಚೆಲ್ಲಾಟವಾಡು; ಹುಡುಗಾಟವಾಡು: now, don’t frivol with the girls ಈಗ, ಹುಡುಗಿಯರ ಜೊತೆ ಚೆಲ್ಲಾಟವಾಡಬೇಡ.