fritz ಹ್ರಿಟ್ಸ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಜರ್ಮನರ ಅಡ್ಡ ಹೆಸರು.

ಪದಗುಚ್ಛ

on the fritz ಅವ್ಯವಸ್ಥಿತವಾದ; ಕ್ರಮ ತಪ್ಪಿದ; ಅತೃಪ್ತಿಕರವಾದ.