See also 2fritter
1fritter ಹ್ರಿಟರ್‍
ನಾಮವಾಚಕ

ಪನಿಯಾಣ; ಹಾಲು ಯಾ ನೀರಿನಲ್ಲಿ ಕಲಸಿದ ಹಿಟ್ಟು ಮತ್ತು ಮೊಟ್ಟೆಗಳ ಮಿಶ್ರಣಕ್ಕೆ ಹಲವೊಮ್ಮೆ ಹಣ್ಣಿನ ಹೋಳುಗಳನ್ನು ಹಾಕಿ ಕರಿದ ಕಣಕ: apple fritter ಸೇಬಿನ ಪನಿಯಾಣ.

See also 1fritter
2fritter ಹ್ರಿಟರ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಚೂರು ಚೂರಾಗಿ ಭಾಗಮಾಡು; ತೀರ ಸಣ್ಣ ಭಾಗಗಳನ್ನಾಗಿ ಮಾಡು.
  2. (ಕಾಲ, ಹಣ, ಶಕ್ತಿ, ಮೊದಲಾದವನ್ನು ನಾನಾ ಉದ್ದೇಶಗಳಿಗೆ) ಹರಿದು ಹಂಚು; ಪೋಲುಮಾಡು; ವ್ಯರ್ಥಮಾಡು: fritter away an afternoon ಒಂದು ಮಧ್ಯಾಹ್ನವನ್ನೆಲ್ಲ ವ್ಯರ್ಥಮಾಡು.