See also 2frit
1frit ಹ್ರಿಟ್‍
ನಾಮವಾಚಕ

ಕಾಚಲು:

  1. ಗಾಜನ್ನು ಮಾಡಲು ಮರಳು ಮತ್ತು ಸ್ರಾವಕ ವಸ್ತುಗಳನ್ನು ಬೆರೆಸಿ ಕಾಯಿಸಿದ ಮಿಶ್ರಣ.
  2. ಪಿಂಗಾಣಿ ಪದಾರ್ಥಗಳಿಗೆ ಗಾಜಿನ ಮೆರಗು ಕೊಡಲು ಉಪಯೋಗಿಸುವ ಅಂಥ ಮಿಶ್ರಣ.
See also 1frit
2frit ಹ್ರಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fritted, ವರ್ತಮಾನ ಕೃದಂತ fritting).

ಕಾಚಲು ಮಾಡು; ಕಾಯಿಸಿ, ಅರೆವಾಸಿ ಕರಗಿಸಿ – ಕಾಚಲಾಗಿ ಮಾಡು.