frisket ಹ್ರಿಸ್ಕಿಟ್‍
ನಾಮವಾಚಕ

(ಮುದ್ರಣ) ಹಾಳೆ ಹಿಡಿಕೆ; ಮುದ್ರಿಸುವಾಗ ಹಾಳೆ ಕದಲದಿರಲು ಬಳಸುವ ಕಬ್ಬಿಣದ ಚೌಕಟ್ಟು.