See also 2frisk
1frisk ಹ್ರಿಸ್ಕ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಮುಟ್ಟಿನೋಡಿ ಶೋಧಿಸು; ತಪಾಸಣೆ ಮಾಡು; (ವ್ಯಕ್ತಿಯನ್ನು) ಆಯುಧ ಮೊದಲಾದವುಗಳಿಗಾಗಿ ತಡಕು, ಹುಡುಕಿ ನೋಡು, ಶೋಧಿಸು.

ಅಕರ್ಮಕ ಕ್ರಿಯಾಪದ

ಕುಣಿದಾಡು; ನೆಗೆದಾಡು; ಜಿಗಿದಾಡು; ಎಗರಾಡು; ಚಿಮ್ಮು; ಕುಪ್ಪಳಿಸು.

See also 1frisk
2frisk ಹ್ರಿಸ್ಕ್‍
ನಾಮವಾಚಕ
  1. ಕುಣಿದಾಟ; ನೆಗೆದಾಟ; ಜಿಗಿದಾಟ; ಚಿಮ್ಮುವುದು; ಕುಪ್ಪಳಿಸುವುದು.
  2. ತಪಾಸಣೆ; ವ್ಯಕ್ತಿಯನ್ನು (ಆಯುಧ ಮೊದಲಾದವುಗಳಿಗಾಗಿ) ಶೋಧಿಸುವುದು, ತಡಕುವುದು.