See also 2frippery
1frippery ಹ್ರಿಪರಿ
ನಾಮವಾಚಕ
  1. (ಮುಖ್ಯವಾಗಿ ಉಡಿಗೆತೊಡಿಗೆಯಲ್ಲಿನ) ಷೋಕಿ; ನಾಜೂಕು; ಸೊಗಸುಗಾರಿಕೆ.
  2. (ಪ್ರದರ್ಶನಕ್ಕಾಗಿ ಮುಖ್ಯವಾಗಿ ಉಡಿಗೆತೊಡಿಗೆಯಲ್ಲಿ ಮಾಡಿಕೊಂಡ, ಅನವಶ್ಯಕವಾದ) ಥಳಕು ಪಳುಕಿನ ಅಲಂಕಾರ; ಬೆಡಗಿನ ಶೃಂಗಾರ; ಷೋಕಿಯಅಲಂಕಾರ.
  3. (ಮುಖ್ಯವಾಗಿ ಸಾಹಿತ್ಯಶೈಲಿಯಲ್ಲಿ) ಒಣ ಆಡಂಬರ; ವ್ಯರ್ಥಪ್ರದರ್ಶನ.
  4. (ಕೆಲಸಕ್ಕೆ ಬಾರದ) ಥಳುಕುಪಳುಕಿನ, ಡೌಲಿನ, ಬೆಡಗಿನ – ವಸ್ತು(ಗಳು), ಪದಾರ್ಥ(ಗಳು).
See also 1frippery
2frippery ಹ್ರಿಪರಿ
ಗುಣವಾಚಕ
  1. ಥಳಕುಪಳುಕಿನ; ಬೆಡಗಿನ; ಡೌಲಿನ.
  2. ತುಚ್ಛ; ತಿರಸ್ಕಾರಾರ್ಹ; ಕ್ಷುದ್ರ.