frillies ಹ್ರಿಲಿಸ್‍
ನಾಮವಾಚಕ

(ಆಡುಮಾತು) ನೆರಿಗೆ ಬಟ್ಟೆಗಳು; ನಿರಿಯಂಚು ಕಟ್ಟಿದ ಒಳಕುಪ್ಪಸ ಮೊದಲಾದ ಒಳಬಟ್ಟೆಗಳು.