frilled ಹ್ರಿಲ್ಡ್‍
ಗುಣವಾಚಕ
  1. ನೆರಿಗೆಯಿರುವ ಯಾ ನೆರಿಗೆ ಉಟ್ಟಿರುವ.
  2. ನೆರಿಗೆಯಿಂದ ಅಲಂಕರಿಸಿದ.
  3. (ಛಾಯಾಚಿತ್ರಣ) (ಫಲಕದ ವಿಷಯದಲ್ಲಿ) ಅಂಚಿನಲ್ಲಿ ನಿರಿನಿರಿಯಾದ.