frigidly ಹ್ರಿಜಿಡ್‍ಲಿ
ಕ್ರಿಯಾವಿಶೇಷಣ
  1. ಉತ್ಸಾಹಶೂನ್ಯವಾಗಿ; ನಿರುತ್ಸಾಹದಿಂದ.
  2. ಉದಾಸೀನವಾಗಿ.
  3. ಕೇವಲ ಉಪಚಾರದಿಂದ.
  4. ನೀರಸವಾಗಿ.
  5. (ಹೆಂಗಸಿನ ವಿಷಯದಲ್ಲಿ) ಕಾಮರಹಿತವಾಗಿ; ಲೈಂಗಿಕವಾಗಿ ಆಸಕ್ತಿ, ಪ್ರತಿಕ್ರಿಯೆ ತೋರಿಸದೆ.