frightfully ಹ್ರೈಟ್‍ಹುಲಿ
ಕ್ರಿಯಾವಿಶೇಷಣ
  1. ಅಸಹ್ಯವಾಗಿ; ಭಯಂಕರವಾಗಿ.
  2. ಭೀತಿ ಹುಟ್ಟಿಸುವಷ್ಟು; ಗಾಬರಿಗೊಳಿಸುವಷ್ಟು; ದಿಗಿಲುಂಟುಮಾಡುವಷ್ಟು: frightfully ill ಗಾಬರಿಗೊಳಿಸುವಷ್ಟು ಕಾಯಿಲೆ.
  3. (ಆಡುಮಾತು) ಅತಿ; ಬಹಳ; ಭಾರಿ.