frightful ಹ್ರೈಟ್‍ಹುಲ್‍
ಗುಣವಾಚಕ
  1. ಗಾಬರಿಪಡಿಸುವ; ದಿಗಿಲುಪಡಿಸುವ; ಭೀತಿಕಾರಕ.
  2. ಭಯಂಕರ; ಭೀಕರ; ಘೋರ.
  3. (ಮನಸ್ಸಿಗೆ) ಆಘಾತ ಉಂಟುಮಾಡುವ.
  4. ದುಸ್ಸಹ; ದಾರುಣ; ಸಹಿಸಲಾಗದ.
  5. ಅಸಹ್ಯವಾದ; ಜುಗುಪ್ಸೆ ಹುಟ್ಟಿಸುವ.
  6. ಘೋರ; ಕರಾಳ; ಭೀಷಣ.
  7. (ಆಡುಮಾತು) ಬಹಳ ದೊಡ್ಡ; ಭಾರಿ: frightful scandal ಭಾರಿ ಗುಲ್ಲು.
  8. (ಆಡುಮಾತು) ಹಿತವಲ್ಲದ; ಮುಜುಗರದ; ಹಿಡಿಸದ: we had a frightful journey ನಮ್ಮ ಪ್ರಯಾಣ ಮುಜುಗರದಿಂದ ಕೂಡಿತ್ತು, ಹಿತವಾಗಿರಲಿಲ್ಲ.
  9. ಅಸಹ್ಯವಾದ; ವಿಕಾರವಾದ; ಕುರೂಪದ: what a frightful face ಎಷ್ಟು ವಿಕಾರವಾದ ಮುಖ!