frightener ಹ್ರೈಟನರ್‍
ನಾಮವಾಚಕ

ಭಯಕಾರಿ:

  1. ಹೆದರಿಸುವ ವ್ಯಕ್ತಿ ಯಾ ವಸ್ತು.
  2. ಹೆದರಿಸಿ, ಬೆದರಿಸಿ ಹಣ ವಸೂಲಿಮಾಡುವ ಕೊಲೆಗಡುಕರ ತಂಡದವ.
ನುಡಿಗಟ್ಟು

put the frightners on (ಅಶಿಷ್ಟ)ಹೆದರಿಸು; ಬೆದರಿಸು.