See also 2fright
1fright ಹ್ರೈಟ್‍
ನಾಮವಾಚಕ
  1. ಇದ್ದಕ್ಕಿದ್ದಂತೆ ಉಂಟಾದ ದಿಗಿಲು, ಭೀತಿ; ಆಕಸ್ಮಾತ್‍ ಹುಟ್ಟಿದ ಗಾಬರಿ.
  2. ತೀವ್ರ – ಭಯ, ಭೀತಿ; ಅತಿ ಹೆದರಿಕೆ.
  3. ಭಯ – ಭಯದ ಒಂದು ಸಂದರ್ಭ ಯಾ ಅನುಭವ: gave me a fright ನನಗೆ ಭಯ ಹುಟ್ಟಿಸಿದ.
  4. ಕರಾಳ ವ್ಯಕ್ತಿ ಯಾ ವಸ್ತು; ಅವಲಕ್ಷಣವಾದ, ವಿಕಟವಾದ, ವಿಕಾರವಾದ, ವಿಚಿತ್ರವಾದ, ಅಸಹ್ಯವಾದ – ವ್ಯಕ್ತಿ ಯಾ ಪದಾರ್ಥ.
ಪದಗುಚ್ಛ

take fright ದಿಗಿಲು ಬೀಳು; ಭಯಪಡು.

See also 1fright
2fright ಹ್ರೈಟ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) = frighten.