frigate ಹ್ರಿಗಟ್‍
ನಾಮವಾಚಕ
  1. (ಚರಿತ್ರೆ) ಎರಡನೆಯ ದರ್ಜೆಯ ಯುದ್ಧದ ಹಡಗು.
  2. (ಚರಿತ್ರೆ) ಫಿರಂಗಿ ಸಜ್ಜಿತವಾದ ಒಕ್ಕೂವೆಯ ದೊಡ್ಡ ಯುದ್ಧನೌಕೆ.
  3. (ಬ್ರಿಟಿಷ್‍ ಪ್ರಯೋಗ) ಸಣ್ಣ ಯುದ್ಧನೌಕೆ.
  4. (ಅಮೆರಿಕನ್‍ ಪ್ರಯೋಗ) ಡಿಸ್ಟ್ರಾಯರ್‍ ನೌಕೆಗಿಂತ ದೊಡ್ಡ ಯುದ್ಧನೌಕೆ.
  5. ಉಷ್ಣವಲಯದ, ಚುರುಕುವೇಗದ, ಮಾಂಸಾಹಾರಿಯಾದ, ಒಂದು ದೊಡ್ಡ ಕಡಲಪಕ್ಷಿ.