See also 2frig  3frig
1frig ಹ್ರಿಜ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಶೀತಕ (ಯಂತ್ರ); ರೆಹ್ರಿಜಿರೇಟರು.

See also 1frig  3frig
2frig ಹ್ರಿಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ frigged ವರ್ತಮಾನ ಕೃದಂತ frigging).

(ಅಶಿಷ್ಟ) ಸಕರ್ಮಕ ಕ್ರಿಯಾಪದ

  1. ಮೈಥುನ ಮಾಡು; ಸಂಭೋಗಿಸು.
  2. ಮುಷ್ಟಿಮೈಥುನ ಮಾಡು.
  3. ಹಾಳಾಗಿ ಹೋಗು: ‘and what about the rent?’ ‘frig the rent’ ‘ಮತ್ತೆ ಬಾಡಿಗೆ ವಿಷಯ ಏನು?’ ‘ಬಾಡಿಗೆ ಹಾಳಾಗಿ ಹೋಗಲಿ’.
  4. ಗೊತ್ತುಗುರಿಯಿಲ್ಲದೆ – ಅಲೆದಾಡು, ಸುತ್ತಾಡು.
  5. ಓಡಿಹೋಗು; ಪರಾರಿಯಾಗು.
ಅಕರ್ಮಕ ಕ್ರಿಯಾಪದ
  1. ಸಂಭೋಗಿಸು, ಮೈಥುನಮಾಡು.
  2. ಮುಷ್ಟಿಮೈಥುನ ಮಾಡು.
See also 1frig  2frig
3frig ಹ್ರಿಗ್‍
ನಾಮವಾಚಕ
  1. ಸಂಭೋಗ; ಮೈಥುನ.
  2. ಮುಷ್ಟಿಮೈಥುನ.
  3. ಗೊತ್ತುಗುರಿಯಿಲ್ಲದೆ ಅಲೆದಾಡುವುದು, ಸುತ್ತಾಡುವುದು.
  4. ಓಡಿಹೋಗುವುದು; ಪರಾರಿ.