friction-clutch ಹ್ರಿಕ್‍ಷನ್‍ಕ್ಲಚ್‍
ನಾಮವಾಚಕ

ಘರ್ಷಣ ಕ್ಲಚ್ಚು; ಘರ್ಷಣೆಯ ಮೂಲಕ ಒಂದು ಭಾಗವು ಇನ್ನೊಂದನ್ನು ತಿರುಗಿಸುವ ವ್ಯವಸ್ಥೆಯಿರುವ ಕ್ಲಚ್ಚು, ನಿಯಂತ್ರಕ ಸಲಕರಣೆ.