See also 2fricative
1fricative ಹ್ರಿಕಟಿವ್‍
ಗುಣವಾಚಕ

ಘೃಷ್ಟ; ಸಂಕುಚಿತ ಶ್ವಾಸದ್ವಾರದಲ್ಲಿ ಉಸಿರಿನ ಘರ್ಷಣದಿಂದ ಉಚ್ಚರಿಸಿದ.

See also 1fricative
2fricative ಹ್ರಿಕಟಿವ್‍
ನಾಮವಾಚಕ

ಘೃಷ್ಟ (ವರ್ಣ); ಸಂಕುಚಿತ ಶ್ವಾಸದ್ವಾರದಲ್ಲಿ ಉಸಿರಿನ ಘರ್ಷಣದಿಂದ ಉಚ್ಚರಿಸುವ ವ್ಯಂಜಾನಾಕ್ಷರ, ಉದಾಹರಣೆಗೆf, th.