See also 2fribble
1fribble ಹ್ರಿಬ್‍ಲ್‍
ಅಕರ್ಮಕ ಕ್ರಿಯಾಪದ

ಹುಡುಗಾಟಿಕೆಮಾಡು; ಲಘುವಾಗಿ ವರ್ತಿಸು.

See also 1fribble
2fribble ಹ್ರಿಬ್‍ಲ್‍
ನಾಮವಾಚಕ

ಹುಡುಗಾಟಿಕೆ ಆಡುವವನು; ಲಘುವಾಗಿ ವರ್ತಿಸುವವನು.