friar ಹ್ರೈಅರ್‍
ನಾಮವಾಚಕ
  1. ಕೆಲವು ಕ್ರೈಸ್ತಪಂಥಗಳಿಗೆ ಮುಖ್ಯವಾಗಿ ಹ್ರಾನ್ಸಿಸ್ಕನ್‍ (ಗ್ರೇ ಹ್ರಯರ್‍ಗಳು), ಡಾಮಿನಿಕನ್ಸ್‍ (ಬ್ಲ್ಯಾಕ್‍ ಹ್ರಯರ್‍ಗಳು) ಆಗಸ್ಟಿನಿಯನ್ಸ್‍ (ಆಗಸ್ಟಿನ್‍ ಹ್ರಯರ್‍ಗಳು) ಮತ್ತು ಕಾರ್ಮೆಲೈಟ್ಸ್‍ (ವೈಟ್‍ ಹ್ರಯರ್‍ಗಳು) ಎಂಬ ನಾಲ್ಕು ಕ್ರೈಸ್ತಭಿಕ್ಷು ಪಂಥಗಳಲ್ಲಿ ಒಂದಕ್ಕೆ – ಸೇರಿದವನು.
  2. (ಆಸ್ಟ್ರೇಲಿಯ) ಜೇನುದಿನಿ (ಹಕ್ಕಿ): ಮಧುಭಕ್ಷಿ (ಪಕ್ಷಿ); ಹ್ರಿಲೆಮಾನ್‍ ಮೊದಲಾದ ಕುಲಕ್ಕೆ ಸೇರಿದ, ಹೂವಿನ ಜೇನು ಕುಡಿಯುವ ಹಕ್ಕಿ.
ಪದಗುಚ್ಛ

friar’s (or friars’) balsam ಹುಣ್ಣಿಗೂ ಗಾಯಕ್ಕೂ ಹಚ್ಚುವ ಬೆನ್‍ಸೊಯಿನ್‍ ಮುಲಾಮು.