friability ಹ್ರೈಅಬಿಲಿಟಿ
ನಾಮವಾಚಕ

ಚೂರ್ಣ್ಯತೆ; ಚೂರ್ಣನಸಾಧ್ಯತೆ; ಸುಲಭವಾಗಿ ಪುಡಿಪುಡಿಯಾಗುವ ಲಕ್ಷಣ ಯಾ ಪುಡಿಪುಡಿಮಾಡಲು ಸಾಧ್ಯವಾಗುವ ಸ್ವಭಾವ.