fretwork ಹ್ರೆಟ್‍ವರ್ಕ್‍
ನಾಮವಾಚಕ
  1. (ಮುಖ್ಯವಾಗಿ ಸರಳ ರೇಖಾಕೃತಿಗಳ ಅಲಂಕರಣ ನಮೂನೆಗಳನ್ನು) ಕೆತ್ತಿಮಾಡಿದ ಚಿತ್ರಗೆಲಸ; ಕೆತ್ತನೆಯ ಚಿತ್ರಣ ಕೆಲಸ.
  2. ಕೆತ್ತನೆಯ ಗರಗಸದಿಂದ ಕೆತ್ತಿದ ಮರಗೆಲಸ.